ಪ್ರಕಾಶ್ ರೈ ಅತ್ಯುತ್ತಮ ನಟ, ನಾನೂ ಆತನ ಫ್ಯಾನ್. ಒಬ್ಬಬ್ಬರ ಚಿಂತನೆ, ಆದರ್ಶಗಳು ಬೇರೆ ಬೇರೆ ಇರುತ್ತದೆ. ನನಗೆ ಕಂಡು ಬಂದಿದ್ದು ಏನಂದರೆ, ಆತ ಮಾನಸಿಕ ಅಸ್ವಸ್ಥ. ಆತನಿಗೆ ಸೈಕಲಾಜಿಕಲ್ ಪ್ರಾಬ್ಲಂ ಇದ್ದಂತಿದೆ. ಕೇರಳದವರು ಅವರನ್ನು ಉಗಿದು ಓಡಿಸಿದ್ರು, ಆಂಧ್ರ, ತಮಿಳುನಾಡಿನಲ್ಲೂ ಅದೇ ಪರಿಸ್ಥಿತಿ. ಸಲ್ಮಾನ್ ಖಾನ್ ಅವರು ವಾರ್ನ್ ಮಾಡಿದ್ದಾರೆ, ಈತನನ್ನು ಇಲ್ಲಿ ಸೇರಿಸಬಾರದು ಎಂದು. ಕುನ್ನಿಗಳ ರೀತಿಯಲ್ಲಿ ಮಾತನಾಡುವ ಪ್ರಕಾಶ್ ರೈ ಮೇಲೆ ನನಗೆ ಅನುಕಂಪವಿದೆ, ಆತನ ಮಾತುಗಳು ಕಸದ ಬುಟ್ಟಿಗೆ ಹೋಗುತ್ತದೆ.